•   project@ansh.com
  •   +91-9990600100, +91-9654330035
  •   anshintertrade
Time at Ansh

KANNADA

ನಮ್ಮ ಬಗ್ಗೆ ಪರಿಚಯ

‘ನಾವುಅತ್ಯುತ್ತಮರಲ್ಲ-ಏಕೆಂದರೆಕಲಿಕೆಎನ್ನುವುದುನಿರಂತರ’
ಅಂಶ್ಇಂಟರ್ಟ್ರೇಡ್ ISO 9001:2015 ಕಂಪನಿಯಾಗಿದ್ದು, ಭಾರತದದೆಹಲಿಯಲ್ಲಿಮುಖ್ಯಕಚೇರಿಹೊಂದಿದೆ.ಅಂಶ್ವಿಶ್ವದಮೂಲೆಮೂಲೆಯಿಂದಮಾರಾಟಗಾರರಿಗೆಮತ್ತುಫ್ರೀಲಾನ್ಸ್ಅನುವಾದಕರಿಗೆಡಿಜಿಟಲೀಕರಣ, ಅನುವಾದ, ಲೋಕಲೈಸೇಷನ್, ಟ್ರಾನ್ಸ್ಕ್ರಿಪ್ಷನ್ಮತ್ತುಸಬ್ಟೈಟ್ಲಿಂಗ್ಕಾರ್ಯಗಳನ್ನುಹೊರಗುತ್ತಿಗೆನೀಡುವಉದ್ದಿಮೆಯಲ್ಲಿತೊಡಗಿದೆ. ನಾವುಗರಿಷ್ಟಫಲಿತಾಂಶನೀಡಲುಮಾರಾಟಗಾರರು/ಅನುವಾದಕರವೈಶಿಷ್ಟ್ಯತೆ, ದೇಶೀಯತೆಮತ್ತುಮೂಲವನ್ನುಸೂಕ್ತವಾಗಿಅಧ್ಯಯನಮಾಡಿದ್ದೇವೆ..
ನಮ್ಮಗ್ರಾಹಕರುನಮ್ಮಪ್ರಾಮಾಣಿಕತೆಯನ್ನುಪ್ರಶಂಸಿಸುತ್ತಾರೆಹಾಗೂವ್ಯಾಪಾರಿಗಳು/ಅನುವಾದಕರುನಾವುಮಾಡುವಸೂಕ್ತಸಮಯದಪಾವತಿಗಾಗಿನಮ್ಮನ್ನುಇಷ್ಟಪಡುತ್ತಾರೆ.
ನೀವುಉತ್ತಮಗುಣಮಟ್ಟದಕೆಲಸ, ವಿವಿಧಶ್ರೇಣಿಯಭಾಷೆಯಜೊತೆಯೊಂದಿಗೆಅತ್ಯುತ್ತಮಬೆಲೆಯನ್ನುನಮ್ಮಿಂದನಿರೀಕ್ಷಿಸಬಹುದು.ಅಂಶ್ಇವುಗಳನ್ನುಹೊಂದಿದೆ
- ಪ್ರಮಾಣಪತ್ರ – ‘ISO 9001-2015’
- ಆಡಳಿತಮಂಡಳಿ – ಸಂಪೂರ್ಣಮಹಿಳಾತಂಡದಉದ್ದಿಮೆ.
- ಅನುಭವ–ಮಾಧ್ಯಮದಲ್ಲಿ 19 ವರ್ಷಗಳಅನುಭವ, ಅಂತಾರಾಷ್ಟ್ರೀಯಉದ್ದಿಮೆಯಲ್ಲಿ 8 ವರ್ಷಹಾಗೂಅನುವಾದ, ಡಿಜಿಟಲೀಕರಣ, ಡೇಟಾನಿರ್ವಹಣೆಉದ್ದಿಮೆಗಳಲ್ಲಿ 10 ವರ್ಷಗಳಅನುಭವ
- ಸಂಪನ್ಮೂಲಗಳು –3000 ಡಿಜಿಟಲೀಕರಣವ್ಯಾಪಾರಿಗಳು, 12000 ಅನುವಾದಕರಅಡಿಪಾಯಮತ್ತು 2000 ಟ್ರಾನ್ಸ್ಕ್ರಿಪ್ಷನ್ತಜ್ಞರು
- ಭಾಷೆಗಳು– ಅನುವಾದಕ್ಕಾಗಿ2400 ಕ್ಕೂಅಧಿಕಭಾಷೆಗಳ (ವಿಶ್ವದಲ್ಲಿಅತಿದೊಡ್ಡಬೆಲೆಪಟ್ಟಿ) ಜೊತೆಯಲ್ಲಿಸೇವೆನೀಡಲಾಗುತ್ತದೆ
- ಸಾಮರ್ಥ್ಯ– ಕಂಪನಿಯೊಳಗಿನವಿಶಿಷ್ಟ ‘WASP’ ಸಾಫ್ಟ್ವೇರ್ಆರ್ಡರ್ಗಳನ್ನುಪರಿಣಾಮಕಾರಿಯಾಗಿನಿರ್ವಹಿಸುತ್ತದೆ
- ಅಸ್ತಿತ್ವ–ನಾವುವಿಶ್ವಾದ್ಯಂತಏಕಮಾತ್ರವಿತರಕರಾಗಿರಷ್ಯಾ, ಸಿಂಗಪೂರ್, ಮತ್ತುಯುಎಇಗಳಲ್ಲಿನಮ್ಮಕಂಪನಿಗಳನ್ನುಪ್ರತಿನಿಧಿಸುತ್ತಿದ್ದೇವೆ,
ಮೇಲಿನಅಂಶಗಳುಅಂಶ್ಗೆ 200 ಕ್ಕೂಅಧಿಕಅನುವಾದಕರು/ಪ್ರಕಾಶನಕಂಪನಿಗಳಿಂದಉದ್ದಿಮೆಯವಿಶ್ವಾಸವನ್ನುನೀಡಿದ್ದು, ಇದರೊಂದಿಗೆ 800ಕ್ಕೂ ಹೆಚ್ಚುಕಂಪನಿಗಳುನಮ್ಮೊಂದಿಗೆವಿಶ್ವಾಸಾರ್ಹಸಂಬಂಧಹೊಂದಿದ್ದಾರೆ.

KANNADA

Language

Kannada

Language name written as

ಕನ್ನಡ

Country of Origin

India

Country Flag

Script

Kannada alphabet (Brahmic)
Kannada Braille

International language Code

kn

Font Look

ನಮ್ಮ ಅನುಭವ ಹೀಗಿರುವುದು - ಮಾಧ್ಯಮದಲ್ಲಿ ಸುಮಾರು 19 ವರುಷಗಳು ಸೇರಿದಂತೆ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ 8 - ವರುಷಗಳ ಅನುಭವವನ್ನು ಪಡೆದಿರುವೆವು. 80 ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತರ್ಜುಮೆ ಮಾಡಲು ನಮ್ಮ ಹತ್ತಿರ 400 ಭಾಷಾಂತರಕಾರರು, ಹಾಗೂ ಅನುಭವ ಪಡೆದ 2 ,500 ದ್ವನಿಯ ಸಂಯೋಜಕರಿರುವರು.ದಿನವಿಡೀ ಗುತ್ತಿಗೆಯ ಆಧಾರದಲ್ಲಿ ಸುಮಾರು 75 ಸಹ ಕಾರ್ಯಕರ್ತರು ಗುತ್ತಿಗೆಯ ಮೇರೆ ಸಹಕಾರ ನೀಡುತ್ತಿರುವರು. ನಮ್ಮ ಹತ್ತಿರ

Native speakers

42 million (2007)
11 million as a second language (2001 census)

Wikipedia Link

https://en.wikipedia.org/wiki/Kannada